ಮೋದಿ ಮಾತನಾಡೋದಕ್ಕೆ ಸ್ವಾತಂತ್ರ್ಯ ದಿನಾಚರಣೆಗೆ ಬರಬೇಕಾಯ್ತು ಎಂದು ಆಡಿಕೊಂಡ ದಿನೇಶ್ ಗುಂಡೂರಾವ್

By : Oneindia Kannada

Published On: 2023-08-15

2K Views

01:01

ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ‌ ಪ್ರಧಾನಿ ಕೊನೆಗೂ ಕರೆ ಕೊಟ್ಟಿದ್ದಾರೆ. ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಲು ಸ್ವಾತಂತ್ರ್ಯ ದಿನಾಚರಣೆಯವರೆಗೂ ಕಾಯಬೇಕಾಯ್ತು” ಎಂದು ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

#77thIndependenceDay #ModiFlagHoisting #IndiasIndependenceDay #ModiSpeech #RedFort #Delhi #NationalfestivalofIndia #IndiansPatriots #PMModi #ManamohanSingh #PrimeministerofIndia #Manipur #HistoryofIndia
~HT.188~PR.28~ED.31~

Trending Videos - 2 May, 2024

RELATED VIDEOS

Recent Search - May 2, 2024