ರಾಮಕಥಾದಲ್ಲಿ ಬ್ರಿಟನ್ ಪ್ರಧಾನಿ ಭಾಗಿ! ನಾನೊಬ್ಬ ಹಿಂದೂ, ಜೈ ಶ್ರೀರಾಮ್ ಎಂದು ಜೈಕಾರ ಹಾಕಿದ ರಿಷಿ ಸುನಕ್

ರಾಮಕಥಾದಲ್ಲಿ ಬ್ರಿಟನ್ ಪ್ರಧಾನಿ ಭಾಗಿ! ನಾನೊಬ್ಬ ಹಿಂದೂ, ಜೈ ಶ್ರೀರಾಮ್ ಎಂದು ಜೈಕಾರ ಹಾಕಿದ ರಿಷಿ ಸುನಕ್

ಭಾರತೀಯ ಮೂಲದ ಮೊದಲ ಬ್ರಿಟಿಷ್ ಪ್ರಧಾನಿ ಆಗಿರುವ ರಿಷಿ ಸುನಕ್ ಅವರು ಮೊರಾರಿ ಬಾಪು ಅವರ ವ್ಯಾಸ ಪೀಠದಲ್ಲಿ ಪುಷ್ಪ ನಮನ ಸಲ್ಲಿಸಿದರು ಮತ್ತು ಜೈ ಸಿಯಾ ರಾಮ್ ಎಂದು ಘೋಷಣೆ ಕೂಗಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕೇಳಿಬಂದಿದೆ br br #RishiSunak #Ramakatha #BritainPM #MorariBapu #JaiSriRam #HinduFaith #Hinduthva #London #UKPM #Infosys #SudhaMurthy #NarayanaMurthy,br ~HT.36~PR.28~ED.


User: Oneindia Kannada

Views: 1

Uploaded: 2023-08-16

Duration: 03:17