ತರಕಾರಿ ಮಾರು ರೈತನನ್ನು ಮನೆಗೆ ಕರೆಸಿ ರಾಹುಲ್ ಗಾಂಧಿ ಉಪಚಾರ ಮಾಡಿ ಸಂವಾದ ನಡೆಸಿದ್ದು ಹೀಗೆ..

ತರಕಾರಿ ಮಾರು ರೈತನನ್ನು ಮನೆಗೆ ಕರೆಸಿ ರಾಹುಲ್ ಗಾಂಧಿ ಉಪಚಾರ ಮಾಡಿ ಸಂವಾದ ನಡೆಸಿದ್ದು ಹೀಗೆ..

ರಾಮೇಶ್ವರ್ಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದ ರಾಹುಲ್ ಗಾಂಧಿ, ಅವರೊಟ್ಟಿಗೆ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ನನ್ನನ್ನು ಸರ್ ಎಂದು ಕರೆಯಬೇಡಿ, ರಾಹುಲ್ ಎಂದೇ ಕರೆಯಿರಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. br br #RahulGandhi #FarmerRameshwar #RahulGandhiresidence #RahulGandhiViralvideos #RahulGandhispeech #Vegetablesvendor #RahulGandhihouse #Congress #Indianfarmersbr ~HT.36~PR.28~ED.


User: Oneindia Kannada

Views: 1.4K

Uploaded: 2023-08-19

Duration: 01:35