Russia's Luna-25 Ends ನಮ್ಮ ಗಗನಯಾನ ಯೋಜನೆಗೆ ಬೆಂಬಲ ನೀಡುತ್ತಿರುವ ಒಂದು ರಾಷ್ಟ್ರವಿದ್ದರೆ ಅದು ರಷ್ಯಾ ಮಾತ್ರ!

Russia's Luna-25 Ends ನಮ್ಮ ಗಗನಯಾನ ಯೋಜನೆಗೆ ಬೆಂಬಲ ನೀಡುತ್ತಿರುವ ಒಂದು ರಾಷ್ಟ್ರವಿದ್ದರೆ ಅದು ರಷ್ಯಾ ಮಾತ್ರ!

ವಿಜ್ಞಾನದಲ್ಲಿ ಸೋಲು, ವೈಫಲ್ಯ ಅನ್ನೋದೆಲ್ಲ ಇರೋದಿಲ್ಲ. ಆದರೆ, ಯಾವುದೇ ಉದ್ದೇಶಕ್ಕಾಗಿ ಕಳಿಸಿದ ನೌಕೆ ತನ್ನ ನಿಗದಿತ ಗುರಿ ಮುಟ್ಟುವಲ್ಲಿ ಹಿನ್ನಡೆ ಕಂಡಾಗ ಅದನ್ನು ಸೋಲೆಂದೆ ಭೂಮಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಭಾರತ ತನ್ನ ಚಂದ್ರಯಾನ-2 ಯೋಜನೆಯಲ್ಲಿ ಕಂಡಂಥ ಹಿನ್ನಡೆಯನ್ನೇ ರಷ್ಯಾ ತನ್ನ ಬಹುನಿರೀಕ್ಷಿತ ಲೂನಾ 25 ಚಂದ್ರ ಯೋಜನೆಯಲ್ಲಿ ಕಂಡಿದೆ.There is no such thing as defeat or failure in science. However, when a vessel sent for any purpose fails to reach its intended target, it is analyzed on land as a failure. Russia has seen setbacks in its long-awaited Luna 25 lunar mission, similar to what India saw in its Chandrayaan-2 project. br br #Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #SpaceResearchCentre br br ~HT.188~ED.31~PR.


User: Oneindia Kannada

Views: 2.9K

Uploaded: 2023-08-20

Duration: 02:35

Your Page Title