ಬ್ರಿಕ್ಸ್ ಶೃಂಗಸಭೆ: ಜೋಹಾನ್ಸ್‌ಬರ್ಗ್‌ನಾದ್ಯಂತ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ಮೋದಿ ಹವಾ ಬಲು ಜೋರು!

ಬ್ರಿಕ್ಸ್ ಶೃಂಗಸಭೆ: ಜೋಹಾನ್ಸ್‌ಬರ್ಗ್‌ನಾದ್ಯಂತ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ಮೋದಿ ಹವಾ ಬಲು ಜೋರು!

ಇಂದಿನಿಂದ ಶುರುವಾಗಿರುವ ಬ್ರಿಕ್ಸ್ ಶೃಂಗಸಭೆ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಅದಕ್ಕಾಗಿ ಡಿಜಿಟಲ್‌ ಸ್ಕ್ರೀನ್‌ಗಳನ್ನು ಅಳವಡಿಸಿಲಾಗಿದೆ. ಮುಖ್ಯವಾಗಿ ಜೋಹಾನ್ಸ್‌ಬರ್ಗ್‌ನ ಕನ್ವೆನ್ಷನ್ ಸೆಂಟರ್ ಬಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ತೋರಿಸುವ ಡಿಜಿಟಲ್ ಸ್ಕ್ರೀನ್‌ ಹಾಕಲಾಗಿದೆ. br br #PMModi #BRICS #SouthAfrica #JontyRhodes #GaryKirsten #Johannesburg #SouthAfricaCricket #Indiancricketteam #ModiforeignTour #ModiFansbr ~HT.36~PR.28~ED.


User: Oneindia Kannada

Views: 2.4K

Uploaded: 2023-08-22

Duration: 01:03