ವಿರಾಟ್ ಗಾಗಿ ಪಾಕಿಸ್ತಾನದಿಂದ ಬಂದು ಆಲ್ ದಿ ಬೆಸ್ಟ್ ಹೇಳಿದ ವಿಶೇಷ ಚೇತನ ಅಭಿಮಾನಿ

ವಿರಾಟ್ ಗಾಗಿ ಪಾಕಿಸ್ತಾನದಿಂದ ಬಂದು ಆಲ್ ದಿ ಬೆಸ್ಟ್ ಹೇಳಿದ ವಿಶೇಷ ಚೇತನ ಅಭಿಮಾನಿ

ಕೊಹ್ಲಿ ಅವರು ಪಾಕಿಸ್ತಾನ(IND vs PAK) ವಿರುದ್ಧ ಪಂದ್ಯವನ್ನಾಡಲು ಶ್ರೀಲಂಕಾಕ್ಕೆ ತೆರಳಿದ ವೇಳೆ ಪಾಕ್ನ ವಿಶೇಷ ಚೇತನ ಅಭಿಮಾನಿಯೊಬ್ಬರು ಕೊಹ್ಲಿ ಭೇಟಿಗಾಗಿ ಕಾದು ಕುಳಿತಿದ್ದ. ಈ ಅಭಿಮಾನಿಯನ್ನು ಕಂಡ ಕೊಹ್ಲಿ ನೇರವಾಗಿ ಆತನ ಬಳಿ ಬಂದು ಫೋಟೊಗೆ ಫೋಸ್ ಮತ್ತು ಆತನ ಆರೋಗ್ಯವನ್ನು ವಿಚಾರಿಸಿದ್ದಾರೆ.  br br #IndiavsPakistan #ViratKohliFans #viratPakistanfans #Indopakmatch #AsiaCup2023 #Srilanka #ViratKohlirecordsinAsiaCup #BabarAzam #PakistanvsNepal #TeamIndiaplayingXI #Pakistanbowlers #ShaheenshahAfridi #IndvsPak #Srilankapitch #teamIndiarecordsinODI #SrilankaPitch #Pakistanfans #KohliBatting #JaspritBumrah #MohammedSirajbr ~HT.36~PR.28~ED.


User: Oneindia Kannada

Views: 800

Uploaded: 2023-09-02

Duration: 02:10

Your Page Title