ಉತ್ತರ ಪ್ರದೇಶದ ಬಿಜೆಪಿ ಸಚಿವ ಶಿವಲಿಂಗದ ಮೇಲೆ ಕೈ ತೊಳೆದಿರುವ ದೃಶ್ಯ ವೈರಲ್! ಕೆರಳಿದವರು ಹೇಳಿದ್ದೇನು?

ಉತ್ತರ ಪ್ರದೇಶದ ಬಿಜೆಪಿ ಸಚಿವ ಶಿವಲಿಂಗದ ಮೇಲೆ ಕೈ ತೊಳೆದಿರುವ ದೃಶ್ಯ ವೈರಲ್! ಕೆರಳಿದವರು ಹೇಳಿದ್ದೇನು?

ಬಾರಾಬಂಕಿಯ ರಾಂಪುರದಲ್ಲಿರುವ ಐತಿಹಾಸಿಕ ಲೋಧೇಶ್ವರ ಮಹಾದೇವ ದೇವಸ್ಥಾನದ ಶಿವಲಿಂಗದ ಬಳಿ ಆಹಾರ ಮತ್ತು ಸರಬರಾಜು ರಾಜ್ಯ ಸಚಿವ ಸತೀಶ್ ಶರ್ಮಾ ಅವರು ಕೈತೊಳೆಯುತ್ತಿರುವುದನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. br br #SatishSharma #Shivalinga #UttarPradeshGovernment #UPMinister #YogiAdityanath #Hinduism #Hindutva #LordShiva #Congress #SPbr ~HT.36~PR.28~ED.


User: Oneindia Kannada

Views: 51

Uploaded: 2023-09-04

Duration: 01:25