ಮೋಹಕ ತಾರೆ ರಮ್ಯಾ ಆರಾಮವಾಗಿದ್ದಾರೆ! ಆದ್ರೆ ಸಾವನ್ನಪ್ಪಿರೋದು ಈ ನಟಿ ರಮ್ಯಾ

ಮೋಹಕ ತಾರೆ ರಮ್ಯಾ ಆರಾಮವಾಗಿದ್ದಾರೆ! ಆದ್ರೆ ಸಾವನ್ನಪ್ಪಿರೋದು ಈ ನಟಿ ರಮ್ಯಾ

ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಈವರೆಗಿನ ಮಾಹಿತಿಯ ಪ್ರಕಾರ, ರಮ್ಯಾ ಅವರ ನಿಧನ ಸುದ್ದಿ ಫೇಕ್‌ ಎನ್ನಲಾಗಿದೆ. br br #Ramya #RamyaHeartattack #CardiacArrest #RamyaViralNews #MohakaTaare #SandalwoodQueenRamya #Congress #RamyaPoliticalLife #RamyaFilms #RamyaSongs #RamyaLifestyle #RamyaEuropeTour #RamyaFriends #RamyaCinemaJourney br br ~HT.36~PR.28~ED.


User: Filmibeat Kannada

Views: 5

Uploaded: 2023-09-06

Duration: 03:02

Your Page Title