Jawan Box Office First Day Collectionಗೆ ಎಲ್ಲಾ‌ ದಾಖಲೆಗಳು ಉಡೀಸ್! ಒಂದೇ‌ ದಿನಕ್ಕೆ 75 ಕೋಟಿ‌ ಬಾಚಿದ KingKhan

Jawan Box Office First Day Collectionಗೆ ಎಲ್ಲಾ‌ ದಾಖಲೆಗಳು ಉಡೀಸ್! ಒಂದೇ‌ ದಿನಕ್ಕೆ 75 ಕೋಟಿ‌ ಬಾಚಿದ KingKhan

ಪಠಾಣ್’ ಸಿನಿಮಾ ಮೊದಲ ದಿನ 57 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ (ಹಿಂದಿ ಅವತರಣಿಕೆ) 53 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಜವಾನ್’ ಸಿನಿಮಾ ಈ ದಾಖಲೆಯನ್ನು ಪುಡಿ ಮಾಡಿದೆ. ಚಿತ್ರದ ಹಿಂದಿ ಅವತರಣಿಕೆಗೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. br br #JawanCollection #KingKhan #Jawanrecords br #jawanreviewkannada #Jawanpublicreview #jawankannadareview #ShahRuhKhan #Nayanthara #VijaySethupathi #SuhanaKhan #Atlee br ~HT.188~ED.35~PR.


User: Filmibeat Kannada

Views: 8

Uploaded: 2023-09-08

Duration: 03:08

Your Page Title