ಉತ್ತರ ಪ್ರದೇಶದಿಂದ ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ? ಮಾಯಾವತಿ ಮುಂದೆ ಗೆಲ್ಲೋಕಾಗುತ್ತಾ?

ಉತ್ತರ ಪ್ರದೇಶದಿಂದ ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ? ಮಾಯಾವತಿ ಮುಂದೆ ಗೆಲ್ಲೋಕಾಗುತ್ತಾ?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು 'ಇಂಡಿಯಾ' ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ ದಲಿತರು ಮತ್ತು ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯುವ ಮೂಲಕ ರಾಜ್ಯದಲ್ಲಿ ಪಕ್ಷದ ವರ್ಚಸ್ಸು ವೃದ್ಧಿಕೊಳ್ಳಲು ಕಾಂಗ್ರೆಸ್ ನಾಯಕರು ತಂತ್ರ ಹೆಣೆದಿದ್ದಾರೆ. br br #Loksabhaelections2024 #Mallikarjunkharge, #BSP #Mayavathi #DalitvotesinUP #UttarPradeshLoksabhaconstituency #YogiAdityanath #CongressinUP #AjayRai #PriyankaGandhi, #Modi #Varanasi #Amethi #Raybareli br br ~HT.188~ED.31~PR.


User: Oneindia Kannada

Views: 11

Uploaded: 2023-09-13

Duration: 02:13

Your Page Title