ಪಾಕಿಸ್ತಾನ ಈಗ ಚಿಂತಿಸಿ ಏನ್ ಪ್ರಯೋಜನ? ಬಾಂಗ್ಲಾ‌ ವಿರುದ್ಧ ಭಾರತ ಗೆಲ್ಲೋ‌ ಅನಿವಾರ್ಯತೆ ಯಾಕೆ?

ಪಾಕಿಸ್ತಾನ ಈಗ ಚಿಂತಿಸಿ ಏನ್ ಪ್ರಯೋಜನ? ಬಾಂಗ್ಲಾ‌ ವಿರುದ್ಧ ಭಾರತ ಗೆಲ್ಲೋ‌ ಅನಿವಾರ್ಯತೆ ಯಾಕೆ?

ಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಂಡರೂ ಫೈನಲ್ ಪ್ರವೇಶಿಸಿವ ಅವಕಾಶವೊಂದಿತ್ತು. ಆದರೆ ಭಾರತ ವಿರುದ್ಧದ ಪಂದ್ಯಕ್ಕೆ ತೆಗೆದುಕೊಂಡ ಆ ಒಂದು ನಿರ್ಧಾರ ಇಂದು ಪಾಕ್ಗೆ ಕಂಟಕವಾಗಿ ಟೂರ್ನಿಯಿಂದಲೇ ಹೊರಬೀಳುವಂತಾಯಿತು.

User: Oneindia Kannada

Views: 23

Uploaded: 2023-09-15

Duration: 04:28