Babar, ShaheenShaAfridi ಮಧ್ಯೆ ಡ್ರೆಸ್ಸಿಂಗ್ ರೂಂನಲ್ಲಿ ಕಿರಿಕ್!ಹತಾಶೆಯಲ್ಲಿ ಶ್ರೀಲಂಕಾ ಬಿಟ್ಟ ಪಾಕ್‌ ನಾಯಕ

Babar, ShaheenShaAfridi ಮಧ್ಯೆ ಡ್ರೆಸ್ಸಿಂಗ್ ರೂಂನಲ್ಲಿ ಕಿರಿಕ್!ಹತಾಶೆಯಲ್ಲಿ ಶ್ರೀಲಂಕಾ ಬಿಟ್ಟ ಪಾಕ್‌ ನಾಯಕ

Babar, Shaheen at loggerheads after PAK's Asia Cup exit; skipper fumes in dressing room - Report br br ಕಾಂಟಿನೆಂಟಲ್ ಈವೆಂಟ್ನಲ್ಲಿ ಆಟಗಾರರ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ನಾಯಕ ಬಾಬರ್ ಆಝಂ, ಡ್ರೆಸ್ಸಿಂಗ್ ಕೋಣೆಯಲ್ಲಿ ತನ್ನ ಸಹ ಆಟಗಾರರ ವಿರುದ್ಧ ಹರಿಹಾಯ್ದು, ಸ್ಟಾರ್ ಆಟಗಾರ ಶಾಹೀನ್ ಶಾ ಅಫ್ರಿದಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ವರದಿಯಾಗಿದೆ.br ~ED.32~PR.

User: Oneindia Kannada

Views: 20

Uploaded: 2023-09-17

Duration: 02:20