Sri Lanka ವಿರುದ್ಧ ಬೆಂಕಿ ಬೌಲಿಂಗ್ ಮಾಡಿ ದಾಖಲೆ ಬರೆದ ಸಿರಾಜ್ ಗೆ ಆನಂದ್ ಮಹೀಂದ್ರಾ ಕೊಟ್ಟಿರೋ ಗಿಫ್ಟ್ ಏನು?

Sri Lanka ವಿರುದ್ಧ ಬೆಂಕಿ ಬೌಲಿಂಗ್ ಮಾಡಿ ದಾಖಲೆ ಬರೆದ ಸಿರಾಜ್ ಗೆ ಆನಂದ್ ಮಹೀಂದ್ರಾ ಕೊಟ್ಟಿರೋ ಗಿಫ್ಟ್ ಏನು?

ಶ್ರೀಲಂಕಾ ವಿರುದ್ಧ ಅದ್ಭುತ ಬೌಲಿಂಗ್ ಮೂಲಕ ಏಷ್ಯಾಕಪ್ ಫೈನಲ್ ಪಂದ್ಯ ಗೆದ್ದುಕೊಟ್ಟ ಭಾರತ ಕ್ರಿಕೆಟ್ ತಂಡದ ವೇಗಿ ಮಹಮದ್ ಸಿರಾಜ್ ಗೆ ಎಸ್ ಯುವಿ ನೀಡಿ ಎಂಬ ಅಭಿಮಾನಿ ಮನವಿಗೆ ಮಹೀಂದ್ರಾ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರ ನೀಡಿರುವ ಉತ್ತರ ವೈರಲ್ ಆಗುತ್ತಿದೆ. br br br #AnandMahindra #MahindraThar #MahindraSUV br #MohammedSiraj #AsiacupFinals2023 #IndiavsSriLanka #IndvsSLAsiacupfinal #RPremadasStadium #Srilanka #SirajRecords #TeamIndiabowlers #RohitSharma br br ~HT.188~PR.28~ED.


User: Oneindia Kannada

Views: 71

Uploaded: 2023-09-19

Duration: 02:07

Your Page Title