ಹಳೆಯ ಸಂಸತ್ ಭವನಕ್ಕೆ ಹೊಸ ಹೆಸರು ಸೂಚಿಸಿದ ಮೋದಿ! ನಿರ್ಧರಿಸಲು ವಿಪಕ್ಷಗಳಿಗೆ ಆಪ್ಷನ್ ಕೊಟ್ಟ ಮೋದಿ

ಹಳೆಯ ಸಂಸತ್ ಭವನಕ್ಕೆ ಹೊಸ ಹೆಸರು ಸೂಚಿಸಿದ ಮೋದಿ! ನಿರ್ಧರಿಸಲು ವಿಪಕ್ಷಗಳಿಗೆ ಆಪ್ಷನ್ ಕೊಟ್ಟ ಮೋದಿ

Samvidhan Sadan': PM Modi Suggests New Name For Old Parliament, Says 'Dignity Shouldn't Be Diminished br br Decr;ಸ್ವತಂತ್ರ ಭಾರತದಲ್ಲಿ ಸಂಸತ್, ಸಂವಿಧಾನ, ಪ್ರಜಾಪ್ರಭುತ್ವ, ಸಂಸದರ ಕೊಡುಗೆಯನ್ನು ಮೋದಿ ಸ್ಮರಿಸಿದ್ದಾರೆ. ಇದೇ ವೇಳೆ ಭಾರತ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ತಮ್ಮ ಭಾಷಣದ ಅಂತ್ಯದಲ್ಲಿ ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಎಂದು ಹೆಸರು ಸೂಚಿಸಿದ್ದಾರೆ. ಈ ಹೆಸರಿಗೆ ವಿಪಕ್ಷಗಳು ಚರ್ಚಿಸಿ ನಿರ್ಧಾರ ತಿಳಿಸಲು ಸೂಚಿಸಿದ್ದಾರೆ. br br #oldParliamentbuilding #SamvidhanSadan #newParliamentbuilding #democracyinIndia #BJP #PMModi #Modispeech #SansadBhavan #MPs #Loksabha #Parliamentsession, #Loksabhaelections2024 #JawaharlalNehru, br br ~HT.188~ED.34~PR.


User: Oneindia Kannada

Views: 25

Uploaded: 2023-09-19

Duration: 05:12