Back To The 90's With Bajaj Chetak | ಬಜಾಜ್‌ ಚೇತಕ್‌ ಬಗ್ಗೆ ನಿಮಗೆಷ್ಟು ಗೊತ್ತು? | Abhishek Mohandas

By : DriveSpark Kannada

Published On: 2023-09-25

0 Views

08:00

Back To The 90's With Bajaj Chetak | ಬಜಾಜ್ ಚೇತಕ್ ಮಾದರಿಯು ಅದರ ವಿಶ್ವಾಸಾರ್ಹ ಕಾರ್ಯಕ್ಷಮತೆಗೆ ಹೆಚ್ಚು ಜನಪ್ರಿಯತೆ ಗಳಿಸಿದ ಸ್ಕೂಟರ್. ಇದು 145cc, 2-ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದ್ದು, ಸುಗಮ ಸವಾರಿಯ ಅನುಭವನ್ನು ನೀಡುತ್ತದೆ. ಈ ಸ್ಕೂಟರ್ ಆಕರ್ಷಕ ವಿನ್ಯಾಸ, ಆರಾಮದಾಯಕ ಸೀಟ್ ಮತ್ತು ಹೆಚ್ಚಿನ ಪ್ರಾಯೋಗಿಕತೆಯೊಂದಿಗೆ ಭಾರತೀಯರ ಮೆಚ್ಚಿನ ಆಯ್ಕೆಯಾಗಿತ್ತು.

#Bajaj #bajajchetak #BajajChetakKannada #ChetakVideo #drivespark
~ED.157~

Trending Videos - 6 June, 2024

RELATED VIDEOS

Recent Search - June 6, 2024