Mysore Kodagu ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಗೆಲ್ಲೋದು ಕಷ್ಟ! ಮೈತ್ರಿಗೆ JDS ವಿರೋಧ,ಕಾಂಗ್ರೆಸ್ ಗೆ ಬೆಂಬಲ,BJP

Mysore Kodagu ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಗೆಲ್ಲೋದು ಕಷ್ಟ! ಮೈತ್ರಿಗೆ JDS ವಿರೋಧ,ಕಾಂಗ್ರೆಸ್ ಗೆ ಬೆಂಬಲ,BJP

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಗೆಲುವು ಪಡೆಯಲೇಬೇಕೆಂಬ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ. ಬಿಜೆಪಿಯ ಈ ಹುಮ್ಮಸ್ಸಿಗೆ ಜೆಡಿಎಸ್ ಸಂಪೂರ್ಣ ಸಹಕರಿಸುತ್ತದೆ. ಇದರಿಂದ ನಮ್ಮ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂದು ಬಿಜೆಪಿ ಎಣಿಸಿತ್ತು. ಆದರೆ ಜೆಡಿಎಸ್‌ನ ಬಹುತೇಕ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿರುವುದು ಬಿಜೆಪಿಗೆ ಶಾಕ್ ನೀಡಿದಂತೆ ಆಗಿದೆ. br br #PratapSimha #BJPJDSAlliance, #MysoreKodaguConstituency, #LoksabhsElections2024 #HDKumaraswamy #KodaguJDS #KodaguJDS #Amitshah #PMModi #KarnatakaBJP #PratapSimhacontroversy #YatindraSiddaramaiah #CMSiddaramaiah #Congress br br ~HT.188~ED.34~PR.


User: Oneindia Kannada

Views: 31

Uploaded: 2023-10-12

Duration: 05:02

Your Page Title