ಬೆಂಗಳೂರಿನ ಆಟೋ ಡ್ರೈವರ್ ವೇಗಕ್ಕೆ ಭಯಬಿದ್ದ ಬೆನ್ ಸ್ಟೋಕ್ಸ್ ವಿಡಿಯೋ ಮಾಡಿ ಏನು ಹೇಳಿದ್ದಾರೆ ನೋಡಿ

ಬೆಂಗಳೂರಿನ ಆಟೋ ಡ್ರೈವರ್ ವೇಗಕ್ಕೆ ಭಯಬಿದ್ದ ಬೆನ್ ಸ್ಟೋಕ್ಸ್ ವಿಡಿಯೋ ಮಾಡಿ ಏನು ಹೇಳಿದ್ದಾರೆ ನೋಡಿ

ಬೆಂಗಳೂರಿನಲ್ಲಿ ಬೆನ್ ಸ್ಟೋಕ್ಸ್ ಆಟೋ ರಿಕ್ಷಾ ಪ್ರಯಾಣದ ವೇಳೆ ಆಗಿರುವ ಅನುಭವವನ್ನು ಹೇಳಿದ್ದಾರೆ. ಲಿಯಾಮ್ ಲಿವಿಂಗ್ಸ್ಟನ್ ಮತ್ತು ಕೋಚ್ ಆಂಡಿ ಮಿಚೆಲ್ ಅವರನ್ನು ಒಳಗೊಂಡ ಭಯಾನಕ ಆಟೋ ರಿಕ್ಷಾ ಪ್ರಯಾಣದ ಘಟನೆಯನ್ನು ವಿವರಿಸಿದ್ದಾರೆ. ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿರುವುದಾಗಿ ಹೇಳಿದ್ದಾರೆ. br br #BenStokes #Bangaloreautorickshaw, #BangaloreautoDrivers #Englandallrounder #ODIWorldcup2023 #EnglandrecordsinODI #LiamLivingston #Englandcricketplayers br br ~HT.188~ED.32~PR.


User: Oneindia Kannada

Views: 129

Uploaded: 2023-10-27

Duration: 01:53

Your Page Title