Team India ಗೆಲ್ತಿರೋದಕ್ಕೆ‌ ಬೇರೆ ಬಾಲ್ ಕೊಟ್ಟಿರೋದೆ‌ ಕಾರಣ ಎಂದ ಪಾಕಿಸ್ತಾನದ ಮಾಜಿ ಆಟಗಾರ

Team India ಗೆಲ್ತಿರೋದಕ್ಕೆ‌ ಬೇರೆ ಬಾಲ್ ಕೊಟ್ಟಿರೋದೆ‌ ಕಾರಣ ಎಂದ ಪಾಕಿಸ್ತಾನದ ಮಾಜಿ ಆಟಗಾರ

ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಪಾಕಿಸ್ತಾನಿ ಟಿವಿ ಸುದ್ದಿ ವಾಹಿನಿಯೊಂದರಲ್ಲಿ ಗಂಭೀರ ಆರೋಪ ಮಾಡಿದ್ದಾರೆ. 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಂಚನೆ ಮಾಡಿದೆ ಎಂದು ಆರೋಪಿಸಿದ್ದಾರೆ. br br #HasanRaza #Pakistan #IndianBowlers #ODIWorldcup2023 #BCCI #Umpire #TeamIndia, #Siraj #Shami #AkashChopra br br ~HT.188~ED.31~PR.


User: Oneindia Kannada

Views: 3

Uploaded: 2023-11-04

Duration: 02:04

Your Page Title