DRS ಗೆ KL ರಾಹುಲ್ ಹಠ: ರೋಹಿತ್ ಗೆ ಕನ್ಫ್ಯೂಷನ್! OUT ಅಂತಾ‌ ಪ್ರಕಟವಾದಾಗ ಎಲ್ರೂ ಫುಲ್‌ಖುಷ್‌!

DRS ಗೆ KL ರಾಹುಲ್ ಹಠ: ರೋಹಿತ್ ಗೆ ಕನ್ಫ್ಯೂಷನ್! OUT ಅಂತಾ‌ ಪ್ರಕಟವಾದಾಗ ಎಲ್ರೂ ಫುಲ್‌ಖುಷ್‌!

ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ದ ನಡೆದ ಪಂದ್ಯದಲ್ಲಿ ನಿಖರ ಡಿಆರ್‌ಎಸ್ ಮೂಲಕ ವಿಕೆಟ್ ಪಡೆಯಲು ನೆರವಾದ ಟೀಮ್ ಇಂಡಿಯಾದ ವಿಕೆಟ್ ಕೀಪರ್, ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ. br br #IndiaVsSriLanka #IndvsSL #MumbaiwankhedeStadium #ViratKohli #ShubmanGill #ShreyasIyer #KLRahulDRS #MohammedShami #MohammedSiraj #JaspritBumrah, #KusalMendis #ViratCentury #PathumNissanka, #KusalPerera #ODIWorldcup2023 br br br ~HT.188~ED.31~PR.


User: Oneindia Kannada

Views: 9

Uploaded: 2023-11-04

Duration: 01:40