ಪಾಕ್ ಸೆಮೀಸ್‌ ಕನಸು ನನಸಾಗುತ್ತಾ?ಪಾಕ್ ಗೆ ವರದಾನವಾದ ಮಳೆ‌! ನ್ಯೂಜಿಲೆಂಡ್ ಗೆ 21 ರನ್ ಗಳ‌ ಸೋಲು

ಪಾಕ್ ಸೆಮೀಸ್‌ ಕನಸು ನನಸಾಗುತ್ತಾ?ಪಾಕ್ ಗೆ ವರದಾನವಾದ ಮಳೆ‌! ನ್ಯೂಜಿಲೆಂಡ್ ಗೆ 21 ರನ್ ಗಳ‌ ಸೋಲು

ಮಳೆಯ ಅವಕೃಪೆಗೆ ತುತ್ತಾದ ಶನಿವಾರ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಡಕ್ವರ್ತ್ ನಿಯಮದ ಪ್ರಕಾರ 21 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಆಸೆಯನ್ನು ಜಿವಂತವಿರಿಸಿದೆ.

User: Oneindia Kannada

Views: 6

Uploaded: 2023-11-05

Duration: 01:59

Your Page Title