ICC World Cup 2023 Points Table: ಸೆಮಿ ಫೈನಲ್ ಕಾದಾಟಕ್ಕೆ ರೇಸ್ ನಲ್ಲಿ ಇರೋರ್ಯಾರು? ಭಾರತದ ವಿರುದ್ಧ ಆಡೋರ್ಯಾರು?

ICC World Cup 2023 Points Table: ಸೆಮಿ ಫೈನಲ್ ಕಾದಾಟಕ್ಕೆ ರೇಸ್ ನಲ್ಲಿ ಇರೋರ್ಯಾರು? ಭಾರತದ ವಿರುದ್ಧ ಆಡೋರ್ಯಾರು?

ಪಾಯಿಂಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಆದರೆ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ಯಾರನ್ನು ಎದುರಿಸಲಿದೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ. br br #IndiavsSouthAfrica #ODIWorldcupsemifinals2023 #Australia #Pakistan, #NewZealand, #Afghanistan #ODIWorldcupfinals2023 #TeamIndia, br br br ~HT.188~ED.34~PR.


User: Oneindia Kannada

Views: 1

Uploaded: 2023-11-09

Duration: 03:34