RCB ಆಟಗಾರನಿಗೆ ಕಾಂತಾರ ದೈವದ ಪ್ರೇರಣೆ! ಮ್ಯಾಕ್ಸ್ ವೆಲ್ ಡಬಲ್ ಸೆಂಚುರಿಗೆ ಶಕ್ತಿ ತುಂಬಿದ ಪಂಜುರ್ಲಿ ದೈವ

RCB ಆಟಗಾರನಿಗೆ ಕಾಂತಾರ ದೈವದ ಪ್ರೇರಣೆ! ಮ್ಯಾಕ್ಸ್ ವೆಲ್ ಡಬಲ್ ಸೆಂಚುರಿಗೆ ಶಕ್ತಿ ತುಂಬಿದ ಪಂಜುರ್ಲಿ ದೈವ

ಅಫಘಾನಿಸ್ತಾನ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, ತಂಡಕ್ಕೆ ಗೆಲುವು ತಂದುಕೊಟ್ಟರು. ಇದರ ಬೆನ್ನಲ್ಲೇ, ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ಹಿಂದೆ ದೈವಶಕ್ತಿ ಇದೆ ಎಂದು ಹೇಳಲಾಗುತ್ತಿದೆ. br br br #Kanthara #GlennMaxwell #Panjurli #Bhutaradhane #RishabShetty #Maxwelldoublecenturyrecords #ODIworldcup2023 #AfghanistanvsAustraliabr ~HT.188~ED.34~PR.


User: Oneindia Kannada

Views: 17

Uploaded: 2023-11-09

Duration: 01:33

Your Page Title