ಟೀಂ‌ ಇಂಡಿಯಾ ಗೆ ತಲೆ‌ನೋವು ತಂದಿಟ್ಟ ಟ್ರಾವಿಸ್ ಹೆಡ್ ವಿಶ್ವಕಪ್ ಗೆದ್ದು ದಾಖಲೆ

ಟೀಂ‌ ಇಂಡಿಯಾ ಗೆ ತಲೆ‌ನೋವು ತಂದಿಟ್ಟ ಟ್ರಾವಿಸ್ ಹೆಡ್ ವಿಶ್ವಕಪ್ ಗೆದ್ದು ದಾಖಲೆ

ಭಾರತದ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಟ್ರಾವಿಸ್ ಹೆಡ್ ವಿಶ್ವದಾಖಲೆಗೆ ಪಾತ್ರರಾದರು. 13 ವಿಶ್ವಕಪ್ಗಳ ಇತಿಹಾಸದಲ್ಲಿ ಚೇಸಿಂಗ್ನಲ್ಲಿ ಶತಕ ಸಿಡಿಸಿದ 2ನೇ ಬ್ಯಾಟರ್ ಹಾಗೂ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು br br #IndiavsAustralia #TravisHead #ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus, br br ~HT.188~ED.31~PR.


User: Oneindia Kannada

Views: 10

Uploaded: 2023-11-20

Duration: 01:44

Your Page Title