ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ ಪ್ಯಾಲೆಸ್ಟೈನ್ ಬೆಂಬಲಿಗ! ಭದ್ರತಾ ವೈಫಲ್ಯ

ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ ಪ್ಯಾಲೆಸ್ಟೈನ್ ಬೆಂಬಲಿಗ! ಭದ್ರತಾ ವೈಫಲ್ಯ

ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಫೈನಲ್ ಪಂದ್ಯ (ICC World Cup 2023) ನಡೆಯುತ್ತಿರುವ ಅಹಮದಾಬಾದ್ ಪಿಚ್ಗೆ ಪ್ಯಾಲೆಸ್ತೀನ್ ಬೆಂಬಲಿಗನೊಬ್ಬ ನುಗ್ಗಿದ ಘಟನೆ ನಡೆಯಿತು. ಹೀಗಾಗಿ ಪಂದ್ಯಕ್ಕೆ ಸ್ವಲ್ಪ ಹೊತ್ತು ಅಡಚಣೆ ಉಂಟಾಯಿತು. br br #IndiavsAustralia #TravisHead #ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus, br br ~HT.188~ED.31~PR.


User: Oneindia Kannada

Views: 14

Uploaded: 2023-11-20

Duration: 02:20