ಶಮಿಗೆ ಮೋದಿಯ ಸಾಂತ್ವನ! ಮತ್ತೆ ಪುಟಿದೇಳ್ತೀವಿ, ಹುರಿದುಂಬಿಸಿದ ಮೋದಿಗೆ ಥ್ಯಾಂಕ್ಸ್ ಹೇಳಿದ ಶಮಿ

ಶಮಿಗೆ ಮೋದಿಯ ಸಾಂತ್ವನ! ಮತ್ತೆ ಪುಟಿದೇಳ್ತೀವಿ, ಹುರಿದುಂಬಿಸಿದ ಮೋದಿಗೆ ಥ್ಯಾಂಕ್ಸ್ ಹೇಳಿದ ಶಮಿ

ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾ ಆಟಗಾರರು ಎದೆಗುಂದಿದ್ದರು. ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬಂದಿರುವುದು ವಿಶೇಷವಾಗಿತ್ತು. ಈ ವೇಳೆ ಸೋಲಿನಿಂದ ಹತಾಶೆಗೊಂಡಿರುವ ಮೊಹಮ್ಮದ್ ಶಮಿಯನ್ನು ಪ್ರಧಾನಿ ಮೋದಿ ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ. br br #PMModi #MohammedShami #RavindraJadeja #TeamIndiadressingRoom #ModiCondolences #IndiavsAustraliaWorldcupfinal #ODIWorldcup2023 br br br ~HT.188~ED.34~PR.


User: Oneindia Kannada

Views: 27

Uploaded: 2023-11-21

Duration: 01:36