41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸ್ಥಗಿತ ಅಮೆರಿಕದ ಮಷಿನ್ ಕಟ್! ಮುಂದೇನ್ ಮಾಡ್ತಾರೆ?

41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸ್ಥಗಿತ ಅಮೆರಿಕದ ಮಷಿನ್ ಕಟ್! ಮುಂದೇನ್ ಮಾಡ್ತಾರೆ?

41 ಕಾರ್ಮಿಕರನ್ನು ರಕ್ಷಿಸಲು ನಡೆಸುತ್ತಿರುವ ಹರಸಾಹಸಕ್ಕೆ ಈವರೆಗಿನ ಅತ್ಯಂತ ಕಠಿಣ ಸವಾಲು ಈಗ ಎದುರಾಗಿದೆ. ಕಾರ್ಮಿಕರನ್ನು ಹೊರತೆಗೆಯಲು ಪೈಪ್‌ ಅಳವಡಿಸುವುದಕ್ಕೆ ಸುರಂಗ ಕೊರೆಯುತ್ತಿದ್ದ ಅಮೆರಿಕದ ಆಗರ್‌ ಯಂತ್ರದ ಬ್ಲೇಡ್‌ಗಳು ಲೋಹದ ಗರ್ಡರ್‌ಗೆ ತಗುಲಿ ಶುಕ್ರವಾರ ಸಂಜೆ ತುಂಡಾಗಿವೆ. br br #UttarakhandTunnelCollapse #Uttarkashi #Tunnelcollapsed #WorkersTrapped #41Workers #India #NDRFbr ~ED.34~PR.28~HT.


User: Oneindia Kannada

Views: 4

Uploaded: 2023-11-26

Duration: 02:15

Your Page Title