ರಾಜಸ್ಥಾನದಲ್ಲಿ ಇನ್ಮೇಲೆ‌ಬಿಜೆಪಿ ರಾಜ್ಯಭಾರ ಶುರು! ಮಂಕಾದ ಕಾಂಗ್ರೆಸ್ ಗ್ಯಾರೆಂಟಿಗೆ ಮಣೆ ಹಾಕದ ಮತದಾರರು

ರಾಜಸ್ಥಾನದಲ್ಲಿ ಇನ್ಮೇಲೆ‌ಬಿಜೆಪಿ ರಾಜ್ಯಭಾರ ಶುರು! ಮಂಕಾದ ಕಾಂಗ್ರೆಸ್ ಗ್ಯಾರೆಂಟಿಗೆ ಮಣೆ ಹಾಕದ ಮತದಾರರು

ರಾಜಸ್ಥಾನ ರಾಜ್ಯದ ಒಟ್ಟು 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಬಿಜೆಪಿ ಮ್ಯಾಜಿಕ್ ನಂಬರ್ 100 ಸ್ಥಾನಗಳನ್ನು ದಾಟಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ದಿಲ್ಲಿ ಹೈಮಾಂಡ್ ನಿರ್ದೇಶನದ ಮೇರೆಗೆ ಸರ್ಕಾರ ರಚನೆ ಕಸರತ್ತಿಗೆ ಈಗಾಗಲೇ ಕೈ ಹಾಕಿದೆ. br br #AssemblyElectionsResult2023 br #MadhyaPradeshAssemblyElections2023 #Congress, br #Telangana #Chhattisgarh br #Rajasthan #MadyaPradesh #Election #ExitPollResult #BJP #Congress #PMModi #NarendraModi #DK #Siddaramaiah #AssemblyElectionResult2023 br ~HT.188~PR.28~ED.


User: Oneindia Kannada

Views: 9

Uploaded: 2023-12-03

Duration: 02:03