iPlanet Unveils India's Largest Apple Premium Partner Store in Bengaluru

iPlanet Unveils India's Largest Apple Premium Partner Store in Bengaluru

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಆಪಲ್‌ ಪ್ರೀಮಿಯಂ ಪಾಲುದಾರ ಸ್ಟೋರ್‌ ಉದ್ಘಾಟನೆ ಆಗಿದೆ. ಇದು ಬೆಂಗಳೂರಿನ ಇಂದಿರಾನಗರದಲ್ಲಿರುವ ಪ್ರತಿಷ್ಠಿತ 100 ಅಡಿ ರಸ್ತೆಯಲ್ಲಿದ್ದು, ಆಪಲ್‌ನ ಡಿವೈಸ್‌ಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯುತ್ತಿದೆ. br br #iplanet #apple #appleproduct #Gizbotbr ~ED.

User: Gizbot Kannada

Views: 761

Uploaded: 2023-12-15

Duration: 04:00