What Is PUC Certificate? | PUC ಸರ್ಟಿಫಿಕೇಟ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೊಡಿ | Giri Mani

What Is PUC Certificate? | PUC ಸರ್ಟಿಫಿಕೇಟ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೊಡಿ | Giri Mani

ಸರ್ಕಾರವಂತೂ ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯವನ್ನು ತಡೆಯುವುದರ ಬಗ್ಗೆ ವಿಪರೀತವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಹನ ಕ್ಷೇತ್ರದಲ್ಲೂ ಇದು ಮುಂದುವರೆದಿದ್ದು ಇಲ್ಲಿಯವರೆಗೆ ಹಲವಾರು ಬದಲಾವಣೆಗಳೊಂದಿಗೆ ಎಂಜಿನ್‌ಗಳ ಆವೃತ್ತಿಗಳು ಬರುತ್ತಿದೆ. ಪರಿಸರ ಮಾಲಿನ್ಯಕ್ಕೆ ಸಂಭಂಧಿಸಿದಂತೆ ವಾಹನ ಕ್ಷೇತ್ರದಲ್ಲಿ PUC ಸರ್ಟಿಫಿಕೇಟ್‌ ಸಹ ಒಂದು. ಇಂದಿನ ವಿಡಿಯೋದದಲ್ಲಿ ಇದನ್ನು ಸಂಪೂರ್ಣವಾಗಿ ವಿವರಿಸಲಾಗಿದ್ದು, ವಿಡಿಯೋವನ್ನು ಕೊನೆಯವರೆಗೆ ನೋಡಿ. br br #PUCCertificate #Pollution #Vehicles #Transportation #DrivesparkKannadabr ~ED.


User: DriveSpark Kannada

Views: 344

Uploaded: 2023-12-26

Duration: 04:48

Your Page Title