BJPಯ ಹಿಂದೂ ಹುಲಿ Anant Kumar Hegade ಮತ್ತೆ ಪ್ರತ್ಯಕ್ಷ! ಬರ್ತಿದ್ದಂತೆ CM Siddaramaiahಗೆ ಸವಾಲ್!

BJPಯ ಹಿಂದೂ ಹುಲಿ Anant Kumar Hegade ಮತ್ತೆ ಪ್ರತ್ಯಕ್ಷ! ಬರ್ತಿದ್ದಂತೆ CM Siddaramaiahಗೆ ಸವಾಲ್!

ಸಿಎಂ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಸಂಸದ, ಬಿಜೆಪಿ ಮುಖಂಡ ಅನಂತ ಕುಮಾರ್ ಹೆಗಡೆ ಸವಾಲು ಹಾಕಿದ್ದಾರೆ. ಹಲವು ತಿಂಗಳಿನಿಂದ ಕಣ್ಮರೆಯಾಗಿದ್ದ ಅನಂತ್ ಕುಮಾರ್ ಹೆಗಡೆ ಮತ್ತೆ ಸುದ್ದಿಯಲ್ಲಿದ್ದಾರೆ.

User: Oneindia Kannada

Views: 175

Uploaded: 2023-12-28

Duration: 05:57

Your Page Title