ಮೊದಲ ಟೆಸ್ಟ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತ್ಮೇಲೆ ರೋಹಿತ್ ಶರ್ಮಾ ಗರಂ! ತನ್ನ ಟೀಂ‌ ಬಗ್ಗೆ ಹೇಳಿದ್ದೇನು?

ಮೊದಲ ಟೆಸ್ಟ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತ್ಮೇಲೆ ರೋಹಿತ್ ಶರ್ಮಾ ಗರಂ! ತನ್ನ ಟೀಂ‌ ಬಗ್ಗೆ ಹೇಳಿದ್ದೇನು?

ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ, ಈ ಬಾರಿ ಪವಾಡ ಸಂಭವಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಾಟ ಆರಂಭವಾದ ಕ್ಷಣದಿಂದ ಎಲ್ಲ ನಿರೀಕ್ಷೆ ಹುಸಿಯಾಗುತ್ತಾ ಸಾಗಿ ಅಂತಿಮವಾಗಿ ಹೀನಾಯ ಸೋಲು ಕಂಡಿತು. br br #IndiavsSouthAfricaTestseries #IndVsSA1stTest #CenturionTest2023 #ViratKohliRecords #KLRahulCenturyRecords #MarcoJansen #NandreBurger #RohitSharma, #JaspritBumrahbr ~HT.290~PR.28~ED.32~CA.


User: Oneindia Kannada

Views: 32

Uploaded: 2023-12-30

Duration: 06:20

Your Page Title