ಭಾರತ Vs ಸೌತ್ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಏನೇನ್ ದಾಖಲೆಯಾಯ್ತು? ಕೊಹ್ಲಿ ನಡೆಗೆ ಫ್ಯಾನ್ಸ್ ಫಿದಾ

ಭಾರತ Vs ಸೌತ್ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಏನೇನ್ ದಾಖಲೆಯಾಯ್ತು? ಕೊಹ್ಲಿ ನಡೆಗೆ ಫ್ಯಾನ್ಸ್ ಫಿದಾ

ವಿರಾಟ್ ಕೊಹ್ಲಿ, ಮೈದಾನದ‌ಲ್ಲಿ ರಾಮನ ಹಾಡು ಮೊಳಗುತ್ತಿದ್ದಂತೆಯೇ ಅದಕ್ಕೆ ತಕ್ಕನಾಗಿ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ರಾಮನಂತೆ ಬಿಲ್ಲು ಬಿಡುವುದು, ಕೈ ಮುಗಿಯುವ ಭಂಗಿಯನ್ನು ವಿರಾಟ್ ಕೊಹ್ಲಿ ಪ್ರದರ್ಶನ ಮಾಡಿದ್ದಾರೆ. ಈ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ. br br br #IndiavsSouthAfrica2ndTest #ViratKohli #JaiSriram #RamsiyaRam #KeshavMaharaj #IndvsSATest #Mohammedsiraj #DeanElger #Capetownbr ~HT.290~ED.288~PR.


User: Oneindia Kannada

Views: 91

Uploaded: 2024-01-04

Duration: 03:20

Your Page Title