2024 ಮೋದಿ, ಪುಟಿನ್, ಬೈಡೆನ್ ಅಗ್ನಿ ಪರೀಕ್ಷೆ! ಮುಂದಿನ ಪ್ರಧಾನಿ ನರೇಂದ್ರ ಮೋದಿ!

By : Oneindia Kannada

Published On: 2024-01-04

76 Views

06:26

ಸ್ನೇಹಿತ್ರೆ ಜಗತ್ತು ಹೊಸ ವರ್ಷ 2024ಕ್ಕೆ ಕಾಲಿಟ್ಟಿದ್ದು, ಈ ವರ್ಷ ಪೂರ್ತಿ ಪ್ರಜಾಪ್ರಭುತ್ವದ ಮತ ಕಹಳೆ ಮೊಳಗಲಿರುವುದು ವಿಶೇಷ. ಭಾರತದಲ್ಲಿ ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಜತೆಗೆ 8 ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅಷ್ಟೇ ಅಲ್ಲ, ನೆರೆಯ ಪಾಕಿಸ್ತಾನ, ದೂರದ ಅಮೆರಿಕ, ರಷ್ಯಾ, ಬ್ರಿಟನ್​ಗಳಲ್ಲೂ ಚುನಾವಣೆ ನಡೆಯಬೇಕಿದ್ದು, ಜಾಗತಿಕವಾಗಿ 40ಕ್ಕೂ ಹೆಚ್ಚು ರಾಷ್ಟ್ರಗಳು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲಿವೆ.Friends, the world has entered the new year 2024, and it is special that the trumpet of democracy will be sounding throughout this year. Along with the long-awaited Lok Sabha elections in India, elections will also be held for 8 state assemblies. Not only that, elections are to be held in neighboring Pakistan, distant America, Russia and Britain, and more than 40 countries globally are going to celebrate the festival of democracy.

#F35 #Pakistan #China #IndiaChinaBorder #NarendraModi #IndianNavy #INSMormomugao #AatmanirbharBharat #Mig -29K #Navik #Russia #AMCAAMCA #BrahMos #MQ9 #AjithDhoval #HeronMark2 #SarmatMissile #RussiaSatan2 #G20Summit2023 #International #ALHMKIIIChoppers #Pralaymissile #VladimirPutin #JoeBiden #Melodi #COP28summitinDubai #Itali #GiorgiaMeloni #ItaliPrimeMinister #AssemblyElectionResult2023 #article370 #VijayDiwas #BanglaVimochan #SoniaGandhi #Covid19 #JapanEarthquake
~HT.188~PR.160~ED.32~CA.161~##~

Trending Videos - 4 May, 2024

RELATED VIDEOS

Recent Search - May 4, 2024