Yash Fans Electrocuted In Gadag: ಏನು ಕೊಟ್ಟರೂ ಮಗ ಬರುತ್ತಾನೆ? ಅವರಿಗೆ ಏನು ಅವಶ್ಯಕತೆ ಇರುತ್ತೋ ಅದನ್ನು ಮಾಡೋಣ

Yash Fans Electrocuted In Gadag: ಏನು ಕೊಟ್ಟರೂ ಮಗ ಬರುತ್ತಾನೆ? ಅವರಿಗೆ ಏನು ಅವಶ್ಯಕತೆ ಇರುತ್ತೋ ಅದನ್ನು ಮಾಡೋಣ

ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಇದರಿಂದ ಸಾವನ್ನಪ್ಪಿದ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವಾನ ಹೇಳುವುದಕ್ಕೆ ಯಶ್ ಗದಗ ಜಿಲ್ಲೆ ಸೊರಣಗಿ ಗ್ರಾಮಕ್ಕೆ ಬಂದಿದ್ದರು. br br #Yash #YashFans #Yashbirthday #Suranagi #RockingStarYash #YashFans #Electrocution #Gadag #KannadaNews br br ~HT.188~ED.34~PR.

User: Filmibeat Kannada

Views: 17

Uploaded: 2024-01-09

Duration: 08:02

Your Page Title