ದೇವಸ್ಥಾನಕ್ಕೆ ಡ್ರೆಸ್ ಕೋಡ್ ಅನ್ವಯ! ಸಾತ್ವಿಕ ಉಡುಪಿಗಳಲ್ಲಿ ಬಂದ್ರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ

ದೇವಸ್ಥಾನಕ್ಕೆ ಡ್ರೆಸ್ ಕೋಡ್ ಅನ್ವಯ! ಸಾತ್ವಿಕ ಉಡುಪಿಗಳಲ್ಲಿ ಬಂದ್ರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ

ಭಾರತೀಯ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಕರ್ನಾಟಕ ದೇವಸ್ಥಾನ ಮಹಾಸಂಘ ದೇಗುಲಗಳ ಮುಂದೆ ಬೋರ್ಡ್ ಹಾಕಲಿದೆ.ಜ. 10ರಿಂದ ಜನಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ. br br br #TempleDressCode #Bangaloretemples #Indianculture, #Hindutemple #Satvik #Karnatakatemples #Templeattire, #Saree #Dhothi #Panche #Kurthi #Sanathan br br ~HT.290~ED.34~CA.37~PR.


User: Oneindia Kannada

Views: 220

Uploaded: 2024-01-19

Duration: 03:45

Your Page Title