ಬಾಲರಾಮ ಮೂರ್ತಿಯ ಫೋಟೋ ಶೇರ್ ಮಾಡಿ ಪಾಕ್ ಕ್ರಿಕೆಟಿಗ ಕೊಟ್ಟ ಟೈಟಲ್ ಏನು ಗೊತ್ತಾ?

ಬಾಲರಾಮ ಮೂರ್ತಿಯ ಫೋಟೋ ಶೇರ್ ಮಾಡಿ ಪಾಕ್ ಕ್ರಿಕೆಟಿಗ ಕೊಟ್ಟ ಟೈಟಲ್ ಏನು ಗೊತ್ತಾ?

ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ br ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. 17ರಿಂದ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವೂ ಆರಂಭವಾಗಿದೆ. ಈ ಬಗ್ಗೆ ಇತ್ತೀಚೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ರಾಮನ ಫೋಟೋವನ್ನು ಹಂಚಿಕೊಂಡಿದ್ದಾರೆ. br br #DanishKaneria #Pakistan #RamLalla #RamMandir #Ayodhye, #PMModi #January22 #PakistanCricketer #Hindu br br ~HT.290~ED.34~PR.


User: Oneindia Kannada

Views: 126

Uploaded: 2024-01-20

Duration: 01:14

Your Page Title