ಮೊನ್ನೆ ಮೋದಿಗೆ ವಿರೋಧ, ಇಂದು ಪ್ರಧಾನಿ ಗುಣಗಾನ! 

ಮೊನ್ನೆ ಮೋದಿಗೆ ವಿರೋಧ, ಇಂದು ಪ್ರಧಾನಿ ಗುಣಗಾನ! 

ಜನವರಿ 22ರಂದು ರಾಮಲಲ್ಲಾ ಪಟ್ಟಾಭಿಷೇಕವನ್ನು ವಿರೋಧಿಸಿದ್ದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಉಲ್ಟಾ ಹೊಡೆದಿದ್ದಾರೆ. ರಾಮಮಂದಿರವನ್ನು ಆತುರದಲ್ಲಿ ಉದ್ಘಾಟನೆ ಮಾಡುತ್ತಿರುವುದೇಕೆ ಎಂದು ಮೋದಿ ವಿರುದ್ಧ ಕಿಡಿ ಕಾರಿದ್ದ ಅವರ ವರ್ತನೆ ಯಾಕೋ ಮೃದುವಾದಂತೆ ಕಾಣುತ್ತಿದೆ. br br #Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla #ShankaracharyaAvimukteswaranandaSaraswatibr ~HT.290~ED.33~PR.


User: Oneindia Kannada

Views: 126

Uploaded: 2024-01-22

Duration: 04:53