ರಾಮ ಪ್ರಾಣ ಪ್ರತಿಷ್ಠಾಪನೆಯ ನಂತರ ಗಣ್ಯರಿಗೆ ಕೈಮುಗಿದು ನಮಸ್ಕರಿಸಿ ಹೊರಟ ಮೋದಿ

ರಾಮ ಪ್ರಾಣ ಪ್ರತಿಷ್ಠಾಪನೆಯ ನಂತರ ಗಣ್ಯರಿಗೆ ಕೈಮುಗಿದು ನಮಸ್ಕರಿಸಿ ಹೊರಟ ಮೋದಿ

ಕೋಟ್ಯಾಂತರ ಹಿಂದೂಗಳ ಕನಸು ನನಸಾಗಿದೆ. ಶತ ಶತಮಾನಗಳ ಹೋರಾಟ ಸಾರ್ಥವಾಗಿದೆ. ಆಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠೆ ಮಾಡಿದ ಪ್ರಧಾನಿ ಮೋದಿ ಬಳಿಕ ರಾನಜನ್ಮಭೂಮಿ ಆವರಣದಲ್ಲಿ ಬರೆದಿದ್ದ ಗಣ್ಯರಿಗೆ ನಮಸ್ಕರಿಸಿ ಅಲ್ಲಿಂದ ತೆರಳಿದರು br br #RamMandir #PMModi #Ayodhye #RamLallaPranprathishtapana, #ModiSpeech br br br ~HT.290~ED.34~PR.


User: Oneindia Kannada

Views: 263

Uploaded: 2024-01-22

Duration: 04:13