Mandya ಹನುಮ ಧ್ವಜ ಘರ್ಷಣೆ ವಿವಾದ: ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ, ಹಲವರು ವಶಕ್ಕೆ

Mandya ಹನುಮ ಧ್ವಜ ಘರ್ಷಣೆ ವಿವಾದ: ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ, ಹಲವರು ವಶಕ್ಕೆ

ಮಂಡ್ಯದ ಧ್ವಜ ವಿಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತಂತೆ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಈ ಬೆನ್ನಲ್ಲೇ ರಾಜಧಾನಿಯಲ್ಲಿ ಹೈಡ್ರಾಮಾ ಭುಗಿಲೆದ್ದಿದೆ. br br #MandyaHanumadvajaRow #BJP #Karnatakagovernment #Nationalflag #HanumanFalg #MandyaLocal #Keragodu #BJPProtest #HDKumaraswamy, #CTRavi, br br ~HT.188~PR.28~ED.


User: Oneindia Kannada

Views: 36

Uploaded: 2024-01-29

Duration: 01:29

Your Page Title