Maldives Latest | Maldives Parliament ನಲ್ಲಿ ಹೊಡೆದಾಡಿಕೊಂಡು ರಂಪಾಟ ಮಾಡಿಕೊಂಡ ಸಂಸದರ ವಿಡಿಯೋ ವೈರಲ್

Maldives Latest | Maldives Parliament ನಲ್ಲಿ ಹೊಡೆದಾಡಿಕೊಂಡು ರಂಪಾಟ ಮಾಡಿಕೊಂಡ ಸಂಸದರ ವಿಡಿಯೋ ವೈರಲ್

ಮಾಲ್ಮೀಲ್ಸ್ ಸಂಸತ್ತು ಭಾನುವಾರ (ಜ.28) ವಿಚಿತ್ರ br ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದ ಸಚಿವ ಸಂಪುಟಕ್ಕೆ ಸಂಸತ್ತಿನ ಅನುಮೋದನೆಗಾಗಿ ನಡೆದ ವಿಶೇಷ ಅಧಿವೇಶನದಲ್ಲಿ ಸಂಸದರು ಪರಸ್ಪರ ಕಿತ್ತಾಡಿಕೊಳ್ಳುವ ಮೂಲಕ ದೇಶದ ಮಾನವನ್ನು ಹರಾಜು ಹಾಕಿದ್ದಾರೆ. br br br #MaldivesParliament, #PNC, #PresidentMohamedMuizzu #PPM #MDP #MaldivesMP br br ~HT.188~ED.288~PR.


User: Oneindia Kannada

Views: 105

Uploaded: 2024-01-29

Duration: 01:35

Your Page Title