ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್‌ ವಿರುದ್ಧ ಫತ್ವಾ! ಒಪ್ಪದವರು ಪಾಕ್ ಗೆ ಹೋಗಿ ಎಂದ ಧರ್ಮ ಗುರು

ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್‌ ವಿರುದ್ಧ ಫತ್ವಾ! ಒಪ್ಪದವರು ಪಾಕ್ ಗೆ ಹೋಗಿ ಎಂದ ಧರ್ಮ ಗುರು

ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಅತವಾ ಬಾಲಕ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಆರೋಪಿಸಲಾಗಿದೆ. br br br #Fthwa #AllIndiaImamOrganization #DrImamUmerAhmedIlyasi, #Ayodhye #RamMandir, #Ramlalla #MuslimDharmaGuru #Hindu, #SanathanaBharat #PMModibr ~HT.290~PR.28~ED.

User: Oneindia Kannada

Views: 52

Uploaded: 2024-01-30

Duration: 08:16