ಜಗದೀಶ್‌ ಶೆಟ್ಟರ್‌ ಅವರನ್ನ BJP ಗೆ ಕರೆತರುವಲ್ಲಿ ರಾಜಾಹುಲಿ ಹಾಗೂ ಮರಿ ರಾಜಾಹುಲಿ ಸಕ್ಸಸ್!?

ಜಗದೀಶ್‌ ಶೆಟ್ಟರ್‌ ಅವರನ್ನ BJP ಗೆ ಕರೆತರುವಲ್ಲಿ ರಾಜಾಹುಲಿ ಹಾಗೂ ಮರಿ ರಾಜಾಹುಲಿ ಸಕ್ಸಸ್!?

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್‌ ಸಿಗದ ಹಿನ್ನಲೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದದದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ನಡೆಸಿದ್ದ ಮಹಾತಂತ್ರದಲ್ಲಿ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ಯಶಸ್ವಿಯಾಗಿದ್ದಾರೆ. br br #BJP #Congress #LakshmanSavdi #JagadeeshShettar #OperationKamala #BYVijayendra #BSYediyurappa #LoksabhaElectionbr ~HT.290~PR.160~ED.


User: Oneindia Kannada

Views: 51

Uploaded: 2024-02-02

Duration: 02:15

Your Page Title