Ola S1 X 4kWh Launched | Charging, Service Network Expansions 8-Year Warranty Announced | Giri Mani

Ola S1 X 4kWh Launched | Charging, Service Network Expansions 8-Year Warranty Announced | Giri Mani

Ola S1 X 4kWh Launched Details In Kannada by Giri Kumar | ಓಲಾ ಕಂಪನಿಯು S1X ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಿದೆ. ಇದು 4kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಜೊತೆಗೆ ಓಲಾ ಎಲೆಕ್ಟ್ರಿಕ್ ತನ್ನ ಇವಿ ಚಾರ್ಜಿಂಗ್ ಅನ್ನು ಹೆಚ್ಚಿಸುವುದರ ಜೊತೆಗೆ ಗ್ರಾಹಕರಿಗೆ ನೆರವಾಗಲು ಭಾರತದಾದ್ಯಂತ ತನ್ನ ಸರ್ವಿಸ್ ಸೆಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. br br #ola #olas1x4kwh #charging #oalservicenetwork #drivesaprkkannada br br ~PR.


User: DriveSpark Kannada

Views: 294

Uploaded: 2024-02-02

Duration: 03:56

Your Page Title