Congress ನಲ್ಲಿ ಗಂಡಸರಿದ್ರಾ ಅಂತಾ ಇಂದಿರಾ ಗಾಂಧಿ ಫೋಟೋ ಹೇಳುತ್ತೆ ಎಂದು ಟಾಂಟ್ ಕೊಟ್ಟ BY Vijayendra

Congress ನಲ್ಲಿ ಗಂಡಸರಿದ್ರಾ ಅಂತಾ ಇಂದಿರಾ ಗಾಂಧಿ ಫೋಟೋ ಹೇಳುತ್ತೆ ಎಂದು ಟಾಂಟ್ ಕೊಟ್ಟ BY Vijayendra

ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ. ಮೋದಿ ನಿಲ್ಲುವುದಿಲ್ಲ. ಕುಳಿತುಕೊಳ್ಳುವುದಿಲ್ಲ ಎಂಬ ಕಾಂಗ್ರೆಸ್ ಶಾಸಕ ಎಚ್ಸಿ ಬಾಲಕೃಷ್ಣ ಅವರ ಹೇಳಿಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ. ಈ ಒಂದೇ ಒಂದು ಚಿತ್ರ ಹೇಳುತ್ತದೆ ಎಂದು ಇಂದಿರಾ ಗಾಂಧಿ ಅವರ ಫೋಟೋ ಹಾಕಿ ಟಾಂಗ್ ಕೊಟ್ಟಿದ್ದಾರೆ. br br #BYVijayendra #HCBalakrisgna #IndiraGandhi #BJPMP #Congress, #KarnatakaBJP #PMModi br br ~HT.188~ED.32~PR.


User: Oneindia Kannada

Views: 174

Uploaded: 2024-02-06

Duration: 02:59

Your Page Title