ಈ ಬಾರಿ ಬಿಜೆಪಿಗೆ 370 ಸ್ಥಾನ, ಎನ್‌ಡಿಎಗೆ 400+ ಸ್ಥಾನ ಸಿಗಲಿವೆ ಎಂದ ನರೇಂದ್ರ ಮೋದಿ

ಈ ಬಾರಿ ಬಿಜೆಪಿಗೆ 370 ಸ್ಥಾನ, ಎನ್‌ಡಿಎಗೆ 400+ ಸ್ಥಾನ ಸಿಗಲಿವೆ ಎಂದ ನರೇಂದ್ರ ಮೋದಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha election( ಬಿಜೆಪಿ (BJP) ಒಂದೇ 370 ಸ್ಥಾನಗಳನ್ನು ಪಡೆಯಲಿದೆ. ಜೊತೆಗೆ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ 400ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಅಂತ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಶ್ವಾಸದ ಮಾತುಗಳನ್ನಾಡಿದ್ದಾರೆ. br br #NarendraModi #PMModi #RahulGandhi #BJP #Congress #NDA #INDIAbr ~HT.290~PR.160~ED.


User: Oneindia Kannada

Views: 96

Uploaded: 2024-02-06

Duration: 01:48

Your Page Title