ಸಿದ್ದು ಲೆಕ್ಕ;ವಕ್ಫ್ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ. ಘೋಷಣೆ

ಸಿದ್ದು ಲೆಕ್ಕ;ವಕ್ಫ್ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ. ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2024 ಮಂಡನೆ ಮಾಡುತ್ತಿದ್ದು, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ಕ್ರಿಶ್ಚಿನ್ ಸಮುದಾಯದ ಅಭಿವೃದ್ಧಿಗೆ ಭರ್ಜರಿ ಅನುದಾನ ಘೋಷಣೆ ಮಾಡಲಾಗಿದೆ. ವಕ್ಫ್ ಆಸ್ತಿಗಳ ಸಂರಕ್ಷಣೆಗೆ 100 ಕೋಟಿ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಘೋಷಣೆ ಮಾಡಲಾಗಿದೆ. br br br #CMSiddaramaiah #KarnatakaBudget2024 #Loksabhaelections2024 #CongressGuarantee #Karnatakapolitics #Budget #KarnatakaEconomics #Agriculturesector #KarnatakaFarmers #Karnatakaindustrialsector  #Pricehike #Petrol #BengaluruDevelopment #VidhanaSoudha br br ~HT.290~PR.28~ED.


User: Oneindia Kannada

Views: 71

Uploaded: 2024-02-16

Duration: 03:18

Your Page Title