ಇತಿಹಾಸ ಸೃಷ್ಟಿಸಲಿದೆ ಇಸ್ರೋ, 'Naughty Boy' ಉಪಗ್ರಹ

ಇತಿಹಾಸ ಸೃಷ್ಟಿಸಲಿದೆ ಇಸ್ರೋ, 'Naughty Boy' ಉಪಗ್ರಹ

ನಿಖರವಾದ ಹವಾಮಾನ ಮಾಹಿತಿ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಉಪಗ್ರಹವನ್ನು ಉಡಾವಣೆ ಮಾಡಲಿದೆ. ನಿಖರವಾದ ಹವಾಮಾನ ಮಾಹಿತಿಯನ್ನು ಒದಗಿಸುವ ಉಪಗ್ರಹ INSAT-3DS ಇಂದು ಅಂದರೆ ಫೆಬ್ರವರಿ 17 ರಂದು ಉಡಾವಣೆಯಾಗಲಿದೆ. ಅದಕ್ಕೆ 'ನಾಟಿ ಬಾಯ್' ಎಂದು ನಾಮಕರಣ ಮಾಡಲಾಗಿದೆ.The Indian Space Research Organization (ISRO) will launch a satellite today to #provide accurate weather information. Satellite INSAT-3DS which provides accurate weather information will be launched today i.e. February 17. It is named as 'Naughty Boy'. br br #Chandrayaan3 #INSAT-3DS #ISRO #IndianSpaceResearchOrganization #India #NaughtyBoy  br br ~HT.188~ED.32~PR.


User: Oneindia Kannada

Views: 46

Uploaded: 2024-02-17

Duration: 03:56

Your Page Title