ಸುಮಲತಾ ರಾಜಕೀಯದಿಂದ ಹಿಂದೆಸರಿತಾರ?

By : Oneindia Kannada

Published On: 2024-03-27

20 Views

02:12

ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರ ಭವಿಷ್ಯ ಅತಂತ್ರವಾದಂತೆ ಕಾಣುತ್ತಿದೆ. ಬಿಜೆಪಿ ಟಿಕೆಟ್‌ ಮಿಸ್‌ ಆದ ಹಿನ್ನೆಲೆ ನಟಿ ರಮ್ಯಾ ಅವರ ಹಾದಿಯನ್ನೇ ಸುಮಲತಾ ತುಳಿದರಾ ಎನ್ನುವ ಚರ್ಚೆ ಶುರುವಾಗಿದೆ. ಮತ್ತೆ ಸ್ವತಂತ್ರವಾಗಿ ಸ್ಪರ್ಧಿಸಲು ಕೂಡ ಸುಮಲತಾ ಅಂಬರೀಶ್‌ ಚಿಂತಿಸುತ್ತಿದ್ದಾರೆ. ಆದರೆ, ಈ ಬಾರಿ ಗೆಲುವು ಸುಲಭವಲ್ಲ ಎಂಬುದು ಗೊತ್ತಾಗಿದೆ. ಆದ್ದರಿಂದ ರಮ್ಯಾ ಅವರಂತೆ ಸುಮಲತಾ ಅಂಬರೀಶ್‌ ಅವರದ್ದು ಕೂಡ ರಾಜಕೀಯ ಭವಿಷ್ಯ ಅಂತ್ಯವಾಯ್ತಾ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

The future of Sumalatha Ambareesh, the sitting MP from Mandya, seems uncertain. The discussion has started whether Sumalta has followed the path of background actress Ramya who missed the BJP ticket. Sumalta Ambarish is also thinking of contesting as an independent again. However, this time it is known that victory will not be easy. So, like Ramya, Sumalata Ambarish's political future is also the end of the question.

#SumalathaAmbarish #BJP #Congress #NarendraModi #Ramya #LokasabhaElections2024

Trending Videos - 27 April, 2024

RELATED VIDEOS

Recent Search - April 27, 2024