RCB ಹೆಸರಲ್ಲಿದ್ದ ದಾಖಲೆಯನ್ನು ಬ್ರೇಕ್ ಮಾಡಿದ SRH! IPL ಹಿಸ್ಟರಿಯಲ್ಲೇ ದಾಖಲೆ ಬರೆದ ಹೈವೋಲ್ಟೇಜ್ ಮ್ಯಾಚ್

RCB ಹೆಸರಲ್ಲಿದ್ದ ದಾಖಲೆಯನ್ನು ಬ್ರೇಕ್ ಮಾಡಿದ SRH! IPL ಹಿಸ್ಟರಿಯಲ್ಲೇ ದಾಖಲೆ ಬರೆದ ಹೈವೋಲ್ಟೇಜ್ ಮ್ಯಾಚ್

2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿತ್ತು. ಬರೋಬ್ಬರಿ 11 ವರ್ಷಗಳವರೆಗೆ ಈ ದಾಖಲೆ ಆರ್ಸಿಬಿ ಹೆಸರಿನಲ್ಲಿತ್ತು. ಆದರೀಗ ಆ ದಾಖಲೆಯನ್ನು ಸನ್ರೈಸರ್ಸ್ ಹೈದರಾಬಾದ್‌ ತಂಡ ಮುರಿದಿದೆ. br br br #RCBRecords br #SRHvsMI #RohitSharma #HardikPandya #AbhiskekSharma #HeinrichKlassen #TravisHead #TimDavid #MumbaiIndians #SunrisersHyderabad #MIFans #TilakVarma #SRHRecords #IPL2024Records br br ~HT.188~PR.28~ED.


User: Oneindia Kannada

Views: 11

Uploaded: 2024-03-28

Duration: 02:25

Your Page Title