ಮುಂಬೈ ತಂಡ ನೂತನ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಪಾಂಡ್ಯ ಮೊದಲ ಬಾರಿಗೆ ಈ ಫ್ರಾಂಚೈಸಿಯ ನಾಯಕರಾಗಿ ಐಪಿಎಲ್ ಸೀಸನ್ನ ಮೊದಲ 2 ಪಂದ್ಯಗಳಲ್ಲಿ ಸೋತಿದ್ದಾರೆ.
#SRHvsMI #RohitSharma #HardikPandya #AbhiskekSharma #HeinrichKlassen #Pandyacontroversy #MumbaiIndians #MIFans #IPL2024Records
~HT.290~PR.28~ED.34~